ಕರ್ನಾಟಕ ಜನಶಕ್ತಿಯ ರೈತ ಹೋರಾಟ ಜಾಥಾದಲ್ಲಿ ರೈತರ ಹೋರಾಟಕ್ಕೆ ಮಣಿದು ಜಿಲ್ಲಾಧಿಕಾರಿಗಳು ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡರು.
೨. ಪಾಂಡವಪುರದ ಪಿ.ಎಸ್.ಎಸ್.ಕೆ ಕಾರ್ಖಾನೆ ಆರಂಭವಾಗಿದ್ದು ಅಲ್ಲಿಗೆ ಕಬ್ಬು ಸಾಗಿಸಬಹುದು. ಸಾಗಾಣಿಕೆಯ ವೆಚ್ಚ ಜಿಲ್ಲಾಡಳಿತವೇ ಭರಿಸುತ್ತದೆ.
೩. ರೈತರ ಅಲ್ಪಾವಧಿ ಸಾಲವನ್ನು ಧೀರ್ಘಾವಧಿ ಸಾಲವನ್ನಾಗಿ ಪರಿವರ್ತಿಸುವುದು.
೪. ವಿಶ್ವೇಶ್ವರಯ್ಯ ನಾಲೆ ಕಾಮಗಾರಿ ಪೂರ್ಣಗೊಂಡಿದ್ದು ನೀರು ಬಿಡುವುದು.
೫.ಹಾಲಿನ ದರ ಹೆಚ್ಚಳಕ್ಕೆ ಈ ವಾರದಲ್ಲಿ ಸಭೆ ಕರೆಯುವುದು.
೬. ಬೆಳೆ ನಷ್ಟಕ್ಕೆ ಸಮೀಕ್ಷೆ ನಡೆಸಿ ಪರಿಹಾರ ಕೊಡುವುದು.












No comments:
Post a Comment