Friday, 17 July 2015

16ರರಂದು ಶಿವಾಜಿ ನಗರದ ALF ಆಪೀಸ್ನಲ್ಲಿ ಕೂಲಂಕುಶವಾಗಿ
ರೈತರ ಆತ್ಮಹತ್ಯೆಯ ಬಗ್ಗೆ ಚರ್ಚೆಯಾಯ್ತು. 
ಸ್ನೇಹಿತರೆ ನೀವು ರೈತರ ಅನ್ನದ ಋಣವನ್ನು ತೀರಿಸಬೇಕೆ
ದಯವಿಟ್ಟು ಈ ತಿಂಗಳ ಜನಜಾಗೃತಿ ಅಭಿಯಾನಕ್ಕೆ ಬನ್ನಿ.


ಸಂಪರ್ಕ : ರವಿ- 7353770205





No comments:

Post a Comment