ಅನ್ನದಾತರ ಗೋಳು ಕೇಳುವರು ಯಾರು:-
ರೈತರ ಕಷ್ಟಗಳನ್ನು ಅರಿತ ನಮ್ಮ ಕರ್ನಾಟಕ ಜನಶಕ್ತಿಯ ಸಂಗಾತಿಗಳು ಹಾಗೂ ವಿದ್ಯಾರ್ಥಿಗಳು, ಈ ಬೇಜವಾಬ್ದಾರಿಯುತ ಸರ್ಕಾರದ ವಿರುದ್ಧ ಬೆಂಕಿಯ ಕಿಡಿಗಳಾಗಿ ಹಾಗೂ ರೈತರಿಗೆ ಬೆಂಬಲಿಗರಾಗಿ ನಿಲ್ಲಬೇಕೇಂದು. ರೈತರ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ, ಬದಲಿಗೆ ಹೋರಾಟವೇ ಪರಿಹಾರವೆಂದು ಸುಮಾರು ಮಂಡ್ಯಾದ್ಯಂತ ರೈತ ಹೋರಾಟ ಜಾಥವನ್ನು ತೆಗೆದುಕೊಂಡು ೧೦೦೦ಕ್ಕು ಹೆಚ್ಚು ಹಳ್ಳಿಗಳಲ್ಲಿ ಪ್ರಚಾರಾಂದೋಲನ ಮಾಡುತ್ತಿದ್ದೇವೆ. ಇದಕ್ಕೆ ಎಲ್ಲ ಕಡೆಯಿಂದಲೂ ಬಹಳ ಸಹಕಾರ ಹಾಗೂ ಬೆಂಬಲ ಸಿಗುತ್ತಿದೆ.ನಾವು ಆಗಸ್ಟ್ ೩ ರಂದು ನಿರ್ಣಾಯಕವಾಗಿ ಮಾಡುತ್ತಿರುವ ಜಿಲ್ಲಾ ಕಛೇರಿ ದಿಗ್ಭಂಧನ ಕಾರ್ಯಗಾರಕ್ಕೆ ರಾಜ್ಯವ್ಯಾಪಿ ಎಲ್ಲಾ ಪ್ರದೇಶಗಳಿಂದ ರೈತಪರ ಹೋರಾಟಗಾರರು ಮತ್ತು ಇತರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ತಾವು ನಮ್ಮ ದೇಶವನ್ನು ಕೃಷಿಯ ಬಿಕ್ಕಟ್ಟಿನಿಂದ ಪಾರು ಮಾಡಬೇಕೆ ದಯವಿಟ್ಟು ಎಲ್ಲರೂ ಜೊತಗೂಡಿ ರೈತರ ಹಕ್ಕೋತ್ತಾಯಗಳಿಗೆ ಮನ ಮಿಡಿಯುವ ಪ್ರತಿಯೊಬ್ಬ ಮಾನವನು ಹೋರಾಡುವ. ಬನ್ನಿ ಜೊತೆಗೆ ಸ್ನೇಹಿತರನ್ನು ಕರೆತನ್ನಿ

No comments:
Post a Comment