ಜನಪರ ಕವಿಗಳೇ, ಕವಯತ್ರಿಯರೇ...'ರೈತ ಸಂಘರ್ಷ ಜಾಥಾ'ದಲ್ಲಿ ಕಾರ್ಯಕರ್ತರು ಹಳ್ಳಿಗಳಲ್ಲಿ ಹಾಡಬಹುದಾದ, ಸರಿಯಾದ ಸಂದೇಶ ಕೊಡುವಂತಹ ಸರಳವಾದ ಹೋರಾಟದ ಹಾಡುಗಳನ್ನು ಬರೆದು ಕಳುಹಿಸಿ. ಸಾದ್ಯವಾದರೆ ಯಾವ ಟ್ಯೂನ್ ಮನದಲ್ಲಿಟ್ಟುಕೊಂಡು ಆ ಸಾಲುಗಳನ್ನು ಬರೆದಿದ್ದರೋ, ಅದರಂತೆ ಹಾಡಿ ರೆಕಾರ್ಡ್ ಮಾಡಿ ಆಡಿಯೋ ಕಳಿಸಿ. ಹೊಸ ಹೋರಾಟ ಹಾಡುಗಳ ಅಗತ್ಯವಿದೆ.- ಅನ್ನದ ಋಣ ಅಭಿಯಾನ
No comments:
Post a Comment