Friday, 24 July 2015

'ಅನ್ನದ ಋಣದ ಅಭಿಯಾನದ' ಭಾಗವಾಗಿ ಮಾಡುತ್ತಿರುವ ರೈತ ಸಂಘರ್ಷ ಜಾಥ,ಗೆಜ್ಜಲಗೆರೆಯಲ್ಲಿ ಕಳೆದ ವಾರ 21ಕ್ಕೆ ಶುರುವಾಗಿ ಇಂದು ಮದ್ದೂರಿನಾದ್ಯಂತ ಸುತ್ತಾಡುತ್ತಿದ್ದೆ. ನಮ್ಮ ವಿದ್ಯಾರ್ಥಿ ಸಂಘಟನೆ ವಿದ್ಯಾರ್ಥಿಗಳು ಮತ್ತು ಇತರರು ರೈತರ ಏಳಿಗೆಗಾಗಿ ಮತ್ತು ಅವರಲ್ಲಿ ಹಕ್ಕೋತ್ತಾಯಗಳ ಅರಿವನ್ನು ಮೂಡಿಸಲು ಎಲ್ಲರು ಶ್ರಮಿಸುತ್ತಿದ್ದೇವೆ. ಎಲ್ಲರೂ ಕೂಡ ಹಗಲು ರಾತ್ರಿಯೆನ್ನದೆ ಗೋಡೆಗಳಿಗೆ ಪೋಸ್ಟಾರ್ ಗಳನ್ನು ಹಚ್ಚುವುದು ಹಾಗೂ ಭಾಷಣಗಳು ಮಾಡುವುದು ಮತ್ತು ನಾಟಕ ಮಾಡುವುದರ ಮುಖಾಂತರ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತೀದ್ದೇವೆ. ದಯವಿಟ್ಟು ಎಲ್ಲರೂ ನಮ್ಮೊಂದಿಗೆ ಆಗಸ್ಟ್ 3 ರಂದು ಜಿಲ್ಲಾ ಕಛೇರಿಗೆ ಮುತ್ತಿಗೆ ಹಾಕಲಿಕ್ಕೆ ಬರುತ್ತೀರ ಅನ್ನುವ ನಿರೀಕ್ಷೇಯಲ್ಲಿ ನಾವಿದ್ದೇವೆ.




No comments:

Post a Comment